ಸಂವಹನ, ಜಾಗೃತಿ ಮೂಡಿಸುವುದು ಮತ್ತು ಪಾಲ್ಗೊಳ್ಳುವಿಕೆ

ಅವಲೋಕನ

ಪಾಲುದಾರರ ಸಮಾಲೋಚನೆಯು, ಅದರಲ್ಲೂ ಪ್ರಮುಖವಾಗಿ ಇತರ ಸರ್ಕಾರಿ ಇಲಾಖೆಗಳು / ಸಂಸ್ಥೆಗಳು ಸಮುದಾಯಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಪರಿಣಾಮಗಳನ್ನು ಪರಿಗಣಿಸುವ ಅಗತ್ಯವಿರುವ ಮುಖ್ಯವಾಗಿ ನೀರಾವರಿ ಆಧುನೀಕರಣ,ಭೂ ಮತ್ತು ಜಲ ನಿರ್ವಹಣಾ ಯೋಜನೆಗಳು ಮತ್ತು ನದಿ ಕೊಳ್ಳ ಯೋಜನೆಗಳು ಹಾಗು ಸ.ಜ.ಸಂ.ನಿ ಯೋಜನಾ ಅಭಿವೃದ್ಧಿಗಳ ಬಹು ಆಯಾಮಗಳನ್ನು ಬೆಂಬಲಿಸುತ್ತದೆ.

ನೀ.ಬ.ಸ.ಸ ವಿಧಾನವು ಶ್ಲಾಘಿಸುವಂತಹದು ಮತ್ತು ಪರಿಕಲ್ಪನೆಯಿಂದ ಅಭಿವೃದ್ಧಿಪಡಿಸಲಾಗಿರುವುದು, ಸರ್ಕಾರಿ ನಿರ್ಣಯ ತೆಗೆದುಕೊಳ್ಳುವ ಮತ್ತು ನೀರಾವರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ನೀ.ಬ.ಸ.ಸ.ನಿ. ಅಳವಡಿಸಿಕೊಳ್ಳುವಿಕೆಯಲ್ಲಿ ಮತ್ತು ಸಂಪರ್ಕದ ಮಹತ್ತರ ಬಲದ ಅಗತ್ಯವಿದೆ. ಸ್ಥಳೀಯ ನೀರು ನಿರ್ವಹಣೆಯನ್ನು ಸುಧಾರಿಸಲು ನೀ.ಬ.ಸ.ಸ ಪ್ರಮುಖ ಪಾತ್ರ ನಿರ್ವಹಿಸುತ್ತದೆಎಂದು ಸ.ಜ.ಸಂ.ನಿ.ಉ.ಕೇಂ ವು ಗುರುತಿಸಿದೆ.

ಸಮುದಾಯಗಳು ಮತ್ತು ಪ್ರತ್ಯೇಕ ವ್ಯಕ್ತಿಗಳ ಶಿಕ್ಷಣ, ಜಾಗೃತಿ ಮೂಡಿಸುವಿಕೆ, ಸಂವಹನ ಮತ್ತು ಸಾಮಥ್ರ್ಯ ನಿರ್ಮಾಣ ಮತ್ತು ನದಿಗಳ ಬಗ್ಗೆ ಗಮನ, ಬರ ಪರಿಹಾರ, ಅಂತರ್ಜಲ ವೀಕ್ಷಣೆ ಇತ್ಯಾದಿಗಳಂತಹ ಸಂಬಂಧಿತ ಜಲ ಕ್ಷೇತ್ರ ಸಮಸ್ಯೆಗಳ ಬಗ್ಗೆ ಆಂದೋಲನ ಹಮ್ಮಿಕೊಳ್ಳುವುದು.