ಅವಲೋಕನ

ಕರ್ನಾಟಕ ಸರ್ಕಾರವು ೨೦೧೧-೧೨ರ ವಿತ್ತೀಯ ವರ್ಷದ ಆಯವ್ಯಯದಲ್ಲಿ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರದ (ಸ.ಜ.ಸಂ.ನಿ.ಉ.ಕೇಂ) ಸ್ಥಾಪನೆಗೆ ಬದ್ಧವಾಗಿತ್ತು. ಸ.ಜ.ಸಂ.ನಿ.ಉ.ಕೇಂ ಸ್ಥಾಪಿಸುವ ಮೂಲಕ ಭಾರತದಲ್ಲಿಯೇ ಮೊಟ್ಟ ಮೊದಲ ಮಾದರಿಯಾಗಿದೆ. ಈ ಆಲೋಚನೆಯ ಪ್ರಾರಂಭಕ್ಕೆ ಮೂಲ ಕಾರಣವು ಜಲ ಹಾಗೂ ಆಹಾರ ಭದ್ರತೆಯನ್ನು ಸಾಧಿಸುವ ದಿಶೆಯಲ್ಲಿ ಮುನ್ನಡೆಯಬೇಕೆಂಬ ಕರ್ನಾಟಕ ಸರ್ಕಾರದ ಗುರಿಯನ್ನು ಸುಗಮಗೊಳಿಸಲು ಅವಶ್ಯಕವಾದ ಪರಿಸರವನ್ನು ಸೃಷ್ಟಿಸುವುದಾಗಿದೆ. ಸಮಗ್ರ ಜಲಸಂಪನ್ಮೂಲ ನಿರ್ವಹಣೆಯ (ಸ.ಜ.ಸಂ.ನಿ) ಕಾರ್ಯನಕ್ಷೆಯು ನದಿ ಕೊಳ್ಳ ಮತ್ತು ಉಪ ಕೊಳ್ಳ ಮಟ್ಟದಲ್ಲಿ ನೆಲ ಹಾಗೂ ಜಲ ಸಂಬಂಧಿತ ನಿರ್ವಹಣಾ ಆಯಾಮಗಳನ್ನು ಸಮಗ್ರವಾಗಿಸಲು ಅವಕಾಶಗಳನ್ನು ಒದಗಿಸುತ್ತದೆ.

ಜಲ ಸಂಪನ್ಮೂಲ ಇಲಾಖೆ (ಜ.ಸಂ.ಇ) ಗೆ ಸ.ಜ.ಸಂ.ನಿ.ಉ.ಕೇಂ ವು ಒಂದು ವಿಚಾರ ವೇದಿಕೆಯಂತೆ ಕಾರ್ಯನಿರ್ವಹಿಸುವುದು  ಮತ್ತು ಯೋಜನಾ ವಿಶ್ಲೇಷಣೆ, ಸಂಶೋಧನೆ, ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಇಲಾಖೆಯ ೨೦೩೦ ರ ಭವಿಷ್ಯದ ಗುರಿಗಾಗಿ ಜ್ಞಾನ ಬೆಳವಣಿಗೆಯಲ್ಲಿ ತೊಡಗಿರುತ್ತದೆ. ಸ.ಜ.ಸಂ.ನಿ.ಉ.ಕೇಂ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು,  ಜಲ ಸಂಪನ್ಮೂಲ ಇಲಾಖೆಯ  (ಜ.ಸಂ.ಇ) ಸಂಸ್ಥೆಗಳು ಅಂದರೆ, ನಿಗಮಗಳು,  ಜಲ ಸಂಪನ್ಮೂಲ  ಅಭಿವೃದ್ಧಿ ಸಂಸ್ಥೆ, ಅಚ್ಚುಕಟ್ಟು ಅಭಿವೃದ್ಧಿ  ಪ್ರಾಧಿಕಾರ, ಕರ್ನಾಟಕ ಅಭಿಯಂತರರ ಸಂಶೋಧನಾ ಸಂಸ್ಥೆ ಮತ್ತು ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ, ಭಾರತ ಸರ್ಕಾರದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಸಚಿವಾಲಯ ಮತ್ತು ಅದರ ಅಂಗ ಸಂಸ್ಥೆಗಳಾದ ಕೇಂದ್ರ ಜಲ ಆಯೋಗ, ಕೇಂದ್ರ ಅಂತರ್ಜಲ ಮಂಡಳಿ, ರಾಷ್ಟ್ರೀಯ ಜಲ ಪ್ರಚಾರಕ ಇತ್ಯಾದಿ ನಾಗರಿಕ ಸಮಾಜ, ಖಾಸಗಿ ವಲಯ, ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು (ನೀ.ಬ.ಸ.ಸ) ಮತ್ತು ಇತರ ಸಂಸ್ಥೆಗಳೊಂದಿಗೆ ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ.ಸಂ.ಇ ಗೆ ಸಮಗ್ರ ಸಲಹೆಯನ್ನು ಒದಗಿಸುವ ಕಾರ್ಯನಿರ್ವಹಿಸುತ್ತದೆ.

Blue_Drop1

ಮುಖ್ಯ ಅಂಶಗಳು

ಏಷಿಯನ್ ಡೆವಲಪ್-ಮೆಂಟ್ ಬಾಂಕ್ ಸಹಭಾಗಿತ್ವದಲ್ಲಿ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ (ಸ.ಜ.ಸಂ.ನಿ.ಉ.ಕೇಂ) ಅಭಿವೃದ್ಧಿ ಪಡಿಸಬೇಕಾದ ಮಾದರಿ ಮತ್ತು ವ್ಯವಸ್ಥೆಗಳು

ಕ.ಜ.ಸಂ.ಮಾ.ವ್ಯ

The KWRIS will comprise a GIS based spatial system bringing together aspects of surface water, groundwater & water dependent ecosystems for decision support system.

ಸ.ಜ.ಸಂ.ನಿ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ

ACIWRM is preparing an overall strategy for the training & capacity building of govt staff and farmers so that water resources can be managed sustainably.

ನದಿ ಕೊಳ್ಳ ಯೋಜನೆ

The major focus under this activity is to develop an initial spatially based inventory of river basins in Karnataka to support development of State IWRM Strategy.

Interested to be part of the Trainings conducted by ACIWRM?

ಸಹಭಾಗಿಗಳು

ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಗಾಗಿ ಸ.ಜ.ಸಂ.ನಿ.ಉ.ಕೇಂ ದ ಜತೆ ಪಾಲ್ಗೊಳ್ಳಲು ಒಪ್ಪಿರುವ ಇತರ ಸಹಭಾಗಿ ಸಂಸ್ಥೆಗಳು

ವಾರ್ತೆಗಳು

ಇತ್ತೀಚಿನ ಸುದ್ದಿ ಮತ್ತು ಮಾಹಿತಿಗಳು
KISWRMIP Tranche-2 Loan Negotiations Completed on 21st August, 2019 at ADB Office, New Delhi

KISWRMIP Tranche-2 Loan Negotiations Completed on 21st August, 2019 at ADB Office, New Delhi

The loan negotiation meeting for the proposed ADB assisted "Karnataka Integrated and Sustainable Water Resources
Training-cum-workshop on “Water Accounting+ and Water Productivity using Remote Sensing and GIS Tools” from 29th Jul to 2nd Aug, 2019

Training-cum-workshop on “Water Accounting+ and Water Productivity using Remote Sensing and GIS Tools” from 29th Jul to 2nd Aug, 2019

A five day training-cum-workshop on “Water Accounting+ and Water Productivity using Remote Sensing and GIS