ಹಿಂದಿನ ಅವಕಾಶಗಳು
ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ, ಏಷ್ಯಾನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಆರ್ಥಿಕ ನೆರವಿನ ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲಸಂಪನ್ಮೂಲ ನಿರ್ವಹಣ ಹೂಡಿಕೆ ಯೋಜನೆ: ಹಂತ-2 ಅಡಿಯಲ್ಲಿ ಈ ಕೇಂದ್ರದಲ್ಲಿ ಕೆಳಕಂಡ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಲು ಹೆಸರಾಂತ ರಾಷ್ಟ್ರೀಯ ತಜ್ಞರಿಂದ ಆಸಕ್ತಿ ಅಭಿವ್ಯಕ್ತ ಪಡಿಸುವ ಪ್ರಕಟಣೆಯನ್ನು (Expression of Interest) ಆಹ್ವಾನಿಸಿದೆ.
- ರಾಷ್ಟ್ರೀಯ ನದಿ ಕೊಳ್ಳ ಮಾದರಿ ತಜ್ಞ (National River Basin Modelling Expert)
ಹೆಚ್ಚಿನ ವಿವರಗಳನ್ನು ಈ ಕೆಳಕಂಡ ಎಡಿಬಿಯ ಸಿಎಂಎಸ್ ಜಾಲತಾಣದಲ್ಲಿ ಪಡೆಯಬಹುದಾಗಿದೆ
https://selfservice.adb.org/OA_HTML/adb/adbpos/jsp/ADBCMSHomepage.jsp
ಆಸಕ್ತಿ ಅಭಿವ್ಯಕ್ತಪಡಿಸುವಿಕೆ ಪ್ರಸ್ತಾವನೆಯನ್ನು ವಿದ್ಯುನ್ಮಾನವಾಗಿ ಎಡಿಬಿಯ ಸಿಎಂಎಸ್ ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದಾಗಿದ್ದು, ಸದ್ಯ ಇದರ ಅವಧಿ ಮುಗಿದಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ತಜ್ಞರು ಎಡಿಬಿಯ ಸಿಎಂಎಸ್ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕಾಗಿರುತ್ತದೆ.
ಸ್ಪಷ್ಟೀಕರಣಗಳನ್ನು registrar@aciwrm.org ನಲ್ಲಿ ಇಮೇಲ್ ಮುಖಾಂತರ ಕಚೇರಿ ಸಮಯದಲ್ಲಿ ಪಡೆಯಬಹುದಾಗಿದೆ.
ಆಸಕ್ತಿ ಅಭಿವ್ಯಕ್ತಪಡಿಸುವಿಕೆ ಪ್ರಸ್ತಾವನೆಯನ್ನು ಸಲ್ಲಿಸಲು ಇದ್ದ ಕೊನೆಯ ದಿನಾಂಕ: 17-08-2020 (9:29PM ಭಾರತೀಯ ಸಮಯ/ 11:59 PM ಮನಿಲಾ ಸಮಯ)