ಏಷ್ಯಾದ ಜಲ ಅಭಿವೃದ್ಧಿ ಮೇಲ್ನೋಟ 2020 -ಮೊದಲನೆಯ ಸಮನ್ವಯ ಕಾರ್ಯಾಗಾರ

ಏಷ್ಯಾದ ಜಲ ಅಭಿವೃದ್ಧಿ ಮೇಲ್ನೋಟ 2020 – ಮೊದಲನೆಯ ಸಮನ್ವಯ ಕಾರ್ಯಾಗಾರವು ಫೆಬ್ರವರಿ 27-28 ರಂದು ಫಿಲಿಪೈನ್ಸ್-ನ ಮನಿಲಾದಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿತ್ತು