ಎಡಿಬಿ ರಿವ್ಯೂ ಮಿಷನ್

ಎಡಿಬಿ ರಿವ್ಯೂ ಮಿಷನ್ ಭೇಟಿಯ ದಿನಾಂಕ 19ರಿಂದ 28ನವೆಂಬರ್ ವರೆಗೆ ಎಂದು ನಿಗದಿಯಾಗಿದೆ.

ಲಾನ್ಸ್ ಗೋರ್, ಪ್ರಿನ್ಸಿಪಲ್ ವಾಟರ್ ರಿಸೋರ್ಸಸ್ ಸ್ಪೆಷಲಿಸ್ಟ್; ಮೇರಿ ಎಲ್ ಹೊಸ್ಟಿಸ್, ವಾಟರ್ ರಿಸೋರ್ಸಸ್ ಸ್ಪೆಷಲಿಸ್ಟ್; ಬ್ರಾಂಡೊ ಎಂ ಏಂಜಲೀಸ್, ಅಸೋಸಿಯೆಟ್ ಎನ್ವಿರಾನ್ಮೆಂಟ್ ಆಫಿಸರ್ – ಅವರನ್ನೊಳಗೊಂಡ ನಿಯೋಗ ಶಿವಮೊಗ್ಗ, ಮುನಿರಾಬಾದ್ ಮುಂತಾದ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.