ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣ ಹೂಡಿಕೆ ಯೋಜನೆ: ಹಂತ-2ರ ಪ್ರಾರಂಭಿಕ ಮಿಷನ್ (ಆನ್ ಲೈನ್)

ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣ ಹೂಡಿಕೆ ಯೋಜನೆ: ಹಂತ-2ರ ಪ್ರಾರಂಭಿಕ ಮಿಷನ್ ಅನ್ನು COVID-19ರ ಕಾರಣದಿಂದಾಗಿ ಇರುವ ಪ್ರಯಾಣದ ನಿರ್ಬಂಧಗಳ ದೃಷ್ಟಿಯಿಂದ, 20 ಜುಲೈ 2020 ರಿಂದ 28 ಜುಲೈ 2020 ರವರೆಗೆ ಆನ್ ಲೈನ್‌‌ ಮೂಲಕ ನಡೆಯಲಿದೆ. ಈ ಮಿಷನ್ ನಲ್ಲಿನ ಚರ್ಚೆಯು ಅಂತಿಮಗೊಳಿಸಿದ ಕಾರ್ಯಸೂಚಿ ಮತ್ತು ಮಿಷನ್ ಸಮಯದಲ್ಲಿ ಪರಿಶೀಲಿಸಬೇಕಾದ ಇನ್ನಿತರೆ ಪ್ರಮುಖ ಅಂಶಗಳ ಬಗ್ಗೆ ಕೇಂದ್ರೀಕರಿಸುತ್ತದೆ. ಈ ಆನ್‌ ಲೈನ್‌ ಮಿಷನ್ ನಲ್ಲಿ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ನಿಂದ ಈ ಕೆಳಕಂಡವರು ಭಾಗವಹಿಸಲಿದ್ದಾರೆ.

  • ಶ್ರೀಮತಿ ಮೇರಿ ಎಲ್ ಹೋಸ್ಟಿಸ್, ಜಲ ಸಂಪನ್ಮೂಲ ತಜ್ಞ, ಎಸ್ಎಇಆರ್ / ಮಿಷನ್ ಲೀಡರ್
  • ಶ್ರೀ ಲ್ಯಾನ್ಸ್ ಗೋರ್, ಪ್ರಧಾನ ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್, ಎಸ್ಎಇಆರ್
  • ಶ್ರೀ ರಾಜೇಶ್ ಯಾದವ್, ಹಿರಿಯ ಯೋಜನಾ ಅಧಿಕಾರಿ (ನೈಸರ್ಗಿಕ ಸಂಪನ್ಮೂಲ ಮತ್ತು ಕೃಷಿ), ಐಎನ್‌ಆರ್‌ಎಂ
  • ಶ್ರೀಮತಿ ರಾಚೆಲ್ ಮೆಂಡಿನೂಟೊ, ಅಸೋಸಿಯೇಟ್ ಪ್ರಾಜೆಕ್ಟ್ ಅನಾಲಿಸ್ಟ್, ಎಸ್.ಎ.