ಹತ್ತನೆಯ IWRM ತರಬೇತಿ ಶಿಬಿರದ ದಿನಾಂಕಗಳ ಪ್ರಕಟಣೆ

ಹತ್ತನೆಯ IWRM ತರಬೇತಿ ಶಿಬಿರವನ್ನು ದಿನಾಂಕ: 10/06/2019 ರಿಂದ 22/06/2019 ರ ವರೆಗೆ Vivekanand Institute for Leadership Development, (V-LEAD), ಮೈಸೂರಿನಲ್ಲಿ ನಡೆಸಲಾಗುವುದು.

ಜಲಸಂಪನ್ಮೂಲ ಇಲಾಖೆಯ ಆಸಕ್ತ ಇಂಜಿನಿಯರ್‌ರು ಈ ತರಬೇತಿಗಾಗಿ ನೋಂದಾಯಿಸಕೊಳ್ಳಬಹುದು.