ನ್ಯೂಜಿಲೆಂಡ್‌ನ NIWA ನಲ್ಲಿ “ಜಲವಿಜ್ಞಾನ- ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳು ಮತ್ತು ಅದರ ಅನ್ವಯಿಕೆಗಳು” ಕುರಿತು ಅಂತರಾಷ್ಟ್ರೀಯ ತರಬೇತಿ

ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳಿಗೆ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿರುವ  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್‌ನಲ್ಲಿ (NIWA) ದಿನಾಂಕ: 02-03-2020 ರಿಂದ 20-03-2020 ರವರೆಗೆ ತರಬೇತಿಯನ್ನು ಆಯೋಜಿಸಲಾಗಿದೆ.

ವಿಶ್ವದ ಅತ್ಯುತ್ತಮ ಅಭ್ಯಾಸಗಳು, ಜಲ-ಹವಾಮಾನ ಮೇಲ್ವಿಚಾರಣೆ, ದತ್ತಾಂಶ ನಿರ್ವಹಣೆ, ಗುಣಮಟ್ಟ ಮತ್ತು ಹವಾಮಾನ ಮಾಪನ ಸಲಕರಣೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಇಂಜಿನಿಯರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಈ ತರಬೇತಿಯು ಹೊಂದಿದೆ.

ಜಲಸಂಪನ್ಮೂಲ ಇಲಾಖೆಯ ಹನ್ನೆರಡು ಇಂಜಿನಿಯರ್‌ಗಳನ್ನು ತರಬೇತಿಗೆ ನಿಯೋಜಿಸಲಾಗಿದೆ.

ತರಬೇತಿಯ ಆಯ್ದ ಛಾಯಚಿತ್ರಗಳು: