ಸ.ಜ.ಸಂ.ನಿ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ

ACIWRM_Slider3

ಅವಲೋಕನ

ಸ.ಜ.ಸಂ.ನಿ.ಉ.ಕೇಂ ವು ಜ.ಸಂ.ಇ. ಅಭಿಯಂತರರಗಳಿಗಾಗಿ ಆದ್ಯ ಸಾಮಥ್ರ್ಯ ನಿರ್ಮಾಣ ಯೋಜನೆಯನ್ನು ರೂಪಿಸಿತು.ನೆದರ್‍ಲ್ಯಾಂಡ್ಸ್‍ನ ಯುನೆಸ್ಕೋ-ಐಹೆಚ್‍ಇ ಜಲ ಸಂಸ್ಥೆüಯ ಬೆಂಬಲದೊಂದಿಗೆ ಸ.ಜ.ಸಂ.ನಿ ತರಬೇತಿಗಾಗಿ ಒಂದು ಸಮಗ್ರ ವ್ಯಾಸಾಂಗ ವಿಷಯವನ್ನು ಅಭಿವೃದ್ಧಿಪಡಿಸಲಾಗಿದೆ. ನಾಲ್ಕು ಸ.ಜ.ಸಂ.ನಿ. ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜ.ಸಂ.ಇ ಯ 110 ಅಭಿಯಂತರರಿಗೆ ಸ.ಜ.ಸಂ.ನಿ.ಉ.ಕೇಂ. ವು ತರಬೇತಿ ನೀಡಿರುತ್ತದೆ. ಈ ಎರಡು ವಾರಗಳ ಅಧ್ಯಯನಕ್ಕೆ ಬಹು ಪ್ರಶಂಸೆ ದೊರೆತಿದೆ..

ಸ.ಜ.ಸಂ.ನಿ.ಉ.ಕೇಂ ವು ಜಲ ಸಂಪನ್ಮೂಲವನ್ನು ಸುಸ್ಥಿರವಾಗಿ ನಿರ್ವಹಿಸಬಹುದೆಂಬ ಉದ್ದೇಶದಿಂದ ಸರ್ಕಾರಿ ನೌಕರರು ಮತ್ತು ಕೃಷಿಕರ ತರಬೇತಿ ಮತ್ತು ಸಾಮಥ್ರ್ಯ ನಿರ್ಮಾಣಕ್ಕಾಗಿ ಒಟ್ಟಾರೆ ವಿಧಾನವನ್ನು ಈಗ ಸಿದ್ಧಪಡಿಸುತ್ತಿದೆ. ಈ ವಿಧಾನವು ವಿವಿಧ ಪಾಲುದಾರರ ತರಬೇತಿ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಆಳವಾದ ತಾಂತ್ರಿಕ ಮತ್ತು ನಿರ್ವಹಣಾ ತರಬೇತಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸಗಳು, ಉದ್ಯೋಗಾವಕಾಶಗಳು ಮತ್ತು ಪರಸ್ಪರ ಸಂವಹನ ನಡೆಸುವ ವ್ಯವಸ್ಥೆಗಳನ್ನು ಇತರ ಸಂಸ್ಥೆಗಳಿಂದ ಅರಿತುಕೊಳ್ಳಲು ಚಟುವಟಿಕೆಗಳನ್ನು ಒಳಗೊಳ್ಳುತ್ತದೆ.

ಅಲ್ಪಾವಧಿಯಲ್ಲಿ, ಜ.ಸಂ.ಇ ಯ ಸಿಬ್ಬಂದಿ ಸ.ಜ.ಸಂ.ನಿ ಯಲ್ಲಿ ತರಬೇತಿಗೊಳ್ಳುವರು, ಇದರಿಂದ ಅವುಗಳನ್ನು ತಮ್ಮ ದೈನಂದಿನ ಕೆಲಸದಲ್ಲಿ ಯತೇಚ್ಛವಾಗಿ ಬಳಸಿಕೊಳ್ಳುವರು. ಸ.ಜ.ಸಂ.ನಿ.ಉ.ಕೇಂ ವು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ), ಸ್ಥಳೀಯ ವಿಶ್ವವಿದ್ಯಾನಿಲಯಗಳು ಅಂದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ಯವಿದ್ಯಾಲಯ ಮತ್ತು ಮುಂದುವರೆದ ಸಂಸ್ಥೆಗಳಾದ ವಿ-ಲೀಡ್, ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ & ದಿ ಎನ್ವಿರೋನ್ಮೆಂಟ್ (ಎಟ್ರೀ) ಗಳಂತಹ ಇತರ ಸಂಸ್ಥೆಗಳೊಂದಿಗೆ ಮತ್ತು ಯುನೆಸ್ಕೋ-ಐಹೆಚ್‍ಇ ಬೆಂಬಲದೊಂದಿಗೆ ಸ.ಜ.ಸಂ.ನಿ ಯಲ್ಲಿ 600 ಕಿರಿಯ ಮತ್ತು ಮಧ್ಯಮ ಮಟ್ಟದ ಅಭಿಯಂತರಗಳಿಗಾಗಿ ಪ್ರಮಾಣೀಕೃತ ಕೋರ್ಸುಗಳನ್ನು ಸಿದ್ಧಪಡಿಸುತ್ತಿದೆ. ಸ.ಜ.ಸಂ.ನಿ ಯಲ್ಲಿ ತರಬೇತಿಗಳನ್ನು ಹೆಚ್ಚು ಹಿರಿಯ ಸಿಬ್ಬಂದಿಗಳನ್ನು ಒಳಗೊಂಡಂತೆ ಇತರ ಇಲಾಖೆಯ ಸಿಬ್ಬಂದಿಗಳಿಗೂ ವಿಸ್ತರಿಸಲಾಗುವುದು.

ಜಲ ಸಂಪನ್ಮೂಲ, ಜಲವಿಜ್ಞಾನ ಮೇಲ್ವಿಚಾರಣೆ ಮತ್ತು ವ್ಯವಸ್ಥೆಗಳು, ದೂರ ಸಂವೇದಿ (ದೂ.ಸ.) ತಂತ್ರಜ್ಞಾನ ಬಳಸಿ ನೀರಿನ ಲೆಕ್ಕ
(ವಾಟರ್ ಅಕೌಂಟಿಂಗ್), ನೀರಿನ ಉತ್ಪಾದಕತೆಯ ಮೌಲ್ಯಮಾಪನ, ಮೂಲ ಮಾದರಿಯನ್ನು ಬಳಸಿ ನದಿ ಕೊಳ್ಳಗಳ ಮಾದರಿ ರೂಪಿಸುವುದು, ಮಾಸ್ಕಟ್, ನೀರಾವರಿ ಆಧುನೀಕರಣ, ಕಾಲುವೆ ಸ್ವಯಂಚಾಲನೆ, ಜಲವಿಜ್ಞಾನ ವಿನ್ಯಾಸ, ವಾತಾವರಣ ಬದಲಾಗುವಿಕೆಯ ವಿನ್ಯಾಸ ಇತ್ಯಾದಿಗಳಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಗಳು (ಭೌ.ಮಾ.ವ್ಯ) ಮತ್ತು ದೂರ ಸಂವೇದಿ (ದೂ.ಸ.) ವಿಷಯಗಳಲ್ಲಿ ಅಭಿಯಂತರಗಳಿಗಾಗಿ ಸ.ಜ.ಸಂ.ನಿ.ಉ.ಕೇಂ ದಿಂದ ಬಹುಸಂಖ್ಯೆಯ ಪ್ರಧಾನ ತರಬೇತಿ ಕೋರ್ಸುಗಳು ಆಯೋಜಿಸಲ್ಪಡುತ್ತಿವೆ.

Details about the IWRM Training – next date, venue and other information about registration

Thematic Trainings

Details of various thematic trainings like the Hydrology, Remote Sensing & GIS etc – additional information

Other Training

Details about the other trainings from our end – next date, venue and other information

Major Themes

Introduction to Integrated Water Resource Management Water Accounting+ and E-Source
Water Users and Beneficiaries Source modelling – Tungabhadra basin
Water and Sustainability Water Resources and Regulation
Agricultural Water Management Water Quality and Pollution Control
Water Delivery Systems Participation in Water Management
Water Policy and Legislation Role of negotiation in IWRM
Water Organizations Gender and water resources management
Water Resources Planning Leading change
River Basin and Sub-Basin Planning Water Resources and Financing
Integrated River basin management Modern Tools for IWRM like remote sensing and GIS
Water Resources Information and Data Awareness and Information on IWRM