ಆಸಕ್ತಿ ವ್ಯಕ್ತಪಡಿಸುವ ಪ್ರಕಟಣೆ (Call-3)- EOI

ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ (ACIWRM) ದಲ್ಲಿ ಈ ಕೆಳಕಂಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ರಾಷ್ಟ್ರೀಯ ಸಮಾಲೋಚಕರಿಂದ (Consultants) ಆಸಕ್ತಿ ಅಭಿವ್ಯಕ್ತಪಡಿಸುವ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

  1. ನದಿ ಜಲಾನಯನ ಯೋಜನಾ ತಜ್ಞ

ವಿವರಗಳನ್ನು ಇ-ಪ್ರಕ್ಯೂರ್‍ಮೆಂಟ್ ಜಾಲತಾಣ https://eproc.karnataka.gov.in ನಲ್ಲಿ ಪಡೆಯಬಹುದಾಗಿದೆ. ಆಸಕ್ತಿ ಅಭಿವ್ಯಕ್ತಪಡಿಸುವ ಪ್ರಸ್ತಾವನೆಗಳನ್ನು https://eproc.karnataka.gov.in ರಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಸಲ್ಲಿಸಬಹುದಾಗಿದೆ. ಆಸಕ್ತ ಸಮಾಲೋಚಕರು ಭಾಗವಹಿಸಲು ಅವಶ್ಯವಾಗಿ ಇ-ಪ್ರಕ್ಯೂರ್‍ಮೆಂಟ್‍ನಲ್ಲಿ ನೊಂದಾಯಿಸಬೇಕಾಗಿರುತ್ತದೆ.

ಪ್ರಸ್ತಾವನೆಗಳನ್ನು ದಿನಾಂಕ: 28.02.2020 ರಂದು ಸಂಜೆ 04:00 ಗಂಟೆ ಒಳಗಾಗಿ ಸಲ್ಲಿಸಬಹುದಾಗಿದೆ.

ವಿವರಗಳು www.waterresources.kar.nic.in ಮತ್ತು www.aciwrm.org ನಲ್ಲಿಯೂ ಸಹ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ registrar@aciwrm.org ಗೆ ಇ-ಮೇಲ್ ಕಳುಹಿಸಿ ಪಡೆಯಬಹುದಾಗಿದೆ.