ಆಸಕ್ತಿ ವ್ಯಕ್ತಪಡಿಸುವ ಪ್ರಕಟಣೆ – EOI

ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ (ACIWRM) ದಲ್ಲಿ ಈ ಕೆಳಕಂಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ರಾಷ್ಟ್ರೀಯ ಸಮಾಲೋಚಕರಿಂದ (Consultants) ಆಸಕ್ತಿ ಅಭಿವ್ಯಕ್ತಪಡಿಸುವ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

  1. ಜಲ ವಿಜ್ಞಾನ ಮತ್ತು ನೀರಾವರಿ ವ್ಯವಸ್ಥೆ ತಜ್ಞ
  2. ಜಲ ಸಂಪನ್ಮೂಲ ತಜ್ಞ
  3. ಪ್ರಧಾನ ಸಂಯೋಜಕರು-ರೈತರ ಸಾಮರ್ಥ್ಯ ನಿರ್ಮಾಣ ಔಪಚಾರಿಕ ಶಿಕ್ಷಣ ತಜ್ಞ (ಸಂವಹನ ಹಾಗೂ ಭಾಗವಹಿಸುವಿಕೆಯ ತಜ್ಞ)
  4. ನದಿ ಜಲಾನಯನ ಯೋಜನಾ ತಜ್ಞ

ಪ್ರಕಟಣೆಯ ಪ್ರತಿಯನ್ನು ಇಲ್ಲಿ ಪಡೆಯಬಹುದು (Click to Download).

 

1)     ವಿವರಗಳನ್ನು ಕರ್ನಾಟಕ ಇ-ಸಂಗ್ರಹಣಾ ವೇದಿಕೆಯಲ್ಲಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ

https://eproc.karnataka.gov.in/eprocurement/common/eproc_tenders_list.seam

2)    Pre-Qualification Tenders ಆಯ್ಕೆ ಮಾಡಿ.

3)   Tender number  ACIWRM/Reg./Experts-EOI/2019-20 ನಮೂದಿಸಿ.

 ಆಸಕ್ತಿ ಅಭಿವ್ಯಕ್ತ ಪಡಿಸುವ ಪ್ರಸ್ತಾವನೆಗಳನ್ನು  ಇ-ಸಂಗ್ರಹಣಾ ವೇದಿಕೆ, https://eproc.karnataka.gov.inರಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಸಲ್ಲಿಸಬಹುದಾಗಿದೆ. ಆಸಕ್ತ ಸಮಾಲೋಚಕರು ಭಾಗವಹಿಸಲು e-procurementನಲ್ಲಿ ನೋಂದಾಯಿಸುವುದು ಹಾಗೂ ಡಿಜಿಟಲ್-ಕೀ ಪಡೆಯುವುದು ಅವಶ್ಯವಾಗಿರುತ್ತದೆ. ನೋಂದಣಿ ಕುರಿತು ಹೆಚ್ಚಿನ ವಿವರಗಳನ್ನು https://eproc.karnataka.gov.in/eprocportal/pages/contractors.jsp# ಇಲ್ಲಿ ಪಡೆಯಬಹುದು.

 

 ಪ್ರಸ್ತಾವನೆಗಳನ್ನು ದಿನಾಂಕ: 25.06.2019 ರಂದು ಸಂಜೆ 04:00 ಗಂಟೆ ಒಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ registrar@aciwrm.org ಗೆ ಇ-ಮೇಲ್ ಕಳುಹಿಸಿ ಪಡೆಯಬಹುದಾಗಿದೆ.